Emblem

ಮಟ್ಕಾ ಜೂಜಾಟ ದಾಳಿ.

ದಿನಾಂಕ:12-11-2020 ರಂದು ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಕಳಮಳ್ಳಿ ತಾಂಡದಲ್ಲಿ ಗ್ರಾಮದಲ್ಲಿ ಸೇವಾಲಾಲ ದೇವಸ್ಥಾನ ಗುಡಿಯ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಶಂಕ್ರಪ್ಪ ತಂದೆ ತಿಪ್ಪಣ್ಣ ಚವ್ಹಾಣ, ವಯ:38, ಜಾತಿ: ಲಂಬಾಣಿ ಉ: ಕೂಲಿಕೆಲಸ, ಸಾ: ಕಳಮಳ್ಳಿ ತಾಂಡ,  ತಾ:ಕುಷ್ಟಗಿ ಇತನು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ಗೀತಾಂಜಲಿ ಶಿಂಧೇ ಪಿ.ಎಸ್.ಐ ತಾವರಗೇರಾ ಠಾಣೆ ರವರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಆರೋಪಿತನಿಂದ ನಗದು ಹಣ 420=00, ರೂ, ಒಂದು ಬಾಲ್ ಪೆನ್ನು, ಹಾಗೂ ಮಟ್ಕಾ ಚೀಟಿಯನ್ನು ಜಪ್ತ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇಸ್ಪೇಟ್ ಜೂಜಾಟ ದಾಳಿ.

ದಿನಾಂಕ :12-11-2020 ರಂದು ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಬಳೂಟಗಿ ಗ್ರಾಮದ ಶ್ರೀ ಬಸವಣ್ಣ ಗುಡಿ ಕಟ್ಟೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ 04 ಜನ ಆರೋಪಿತರು ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ನಿಂಗಪ್ಪ ಎನ್.ಆರ್. ಸಿ.ಪಿ.ಐ. ಕುಷ್ಟಗಿ ವೃತ್ತ ರವರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಆರೋಪಿತರಿಂದ ದೊರೆತ ಇಸ್ಪೀಟ್ ಜೂಜಾಟದ ನಗದು ಹಣ 14,190-00 ರೂಪಾಯಿ, ಇಸ್ಪೇಟ್ ಎಲೆಗಳು, ಹಾಗೂ ಹಳೆಯ ನ್ಯೂಸ್ ಪೇಪರನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

About Koppal

On 1st April 1998, Koppal is steeped in history - evident from its close proximity to Hampi, a World Heritage site which centuries ago was the seat of the formidable Vijayanagara empire. The rich historical and cultural marvels stand cheek to jowl with more modern wonders like the towering Tungabhadra Dam.

Read more...

Contact Address

Office of The Superintendent of Police

Ashok Circle, Koppal 583231

08539-230111
This email address is being protected from spambots. You need JavaScript enabled to view it.

Total Visitors

481274