Emblem

ಮಟ್ಕಾ ಜೂಜಾಟ ದಾಳಿ.

ದಿನಾಂಕ: 20-02-2020 ರಂದು ಗಂಗಾವತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗಾವತಿ ನಗರದ ಕಂಪ್ಲಿ ರಸ್ತೆಯ ಸರಸ್ವತಿ ರೈಸ್ ಮಿಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ (01) ಶಾಮೀದ ಅಲಿ ತಂದೆ ಹುಸೇನಸಾಬ. (02)  ಮಹಾಂತೇಶ ತಂದೆ ರಾಮಣ್ಣ ಅಳ್ಳಳ್ಳಿ. (03) ಉಸ್ಮಾನಸಾಬ ತಂದೆ ಮಹ್ಮದ ಬೇಗ್ (04) ಹುಸೇನಸಾಬ ತಂದೆ ಚಿನ್ನುಸಾಬ. (05) ಶಕ್ಷಾವಲಿ ತಂದೆ ಚಂದುಸಾಬ. (06) ಬಾಬುಸಾಬ & (07) ಅಸ್ಲಾಂ ಎಲ್ಲರೂ ಸಾ: ಗಂಗಾವತಿ  ಇವರು ಮಟಕ ಜೂಜಾಟದಲ್ಲಿ ತೊಡಗಿರುವಾಗ ಶ್ರೀಮತಿ ಶಹನಾಜ್ ಬೇಗಂ, ಮ.ಪಿ.ಎಸ್.ಐ. (ಅ.ವಿ) ಗಂಗಾವತಿ ನಗರ ಪೊಲೀಸ್ ಠಾಣೆರವರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಮಟಕ ಜೂಜಾಟದಿಂದ ಸಂಗ್ರಹಿಸಿದ ಒಟ್ಟು ನಗದು ಹಣ ರೂ. 9,350-00 ಹಾಗೂ ಮಟ್ಕಾ ಜೂಜಾಟದ ಸಾಮಗ್ರಿಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

ದಿನಾಂಕ 20-02-2020 ರಂದು ಕೊಪ್ಪಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನಿಕಟ್ಟಿ ಏರಿಯಾಗದ ಗದಗ ಹೊಸಪೇಟೆ ಹೆದ್ದಾರಿ ರಸ್ತೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ವೀರಭದ್ರಪ್ಪ ತಂದೆ ಮಲ್ಲಪ್ಪ ನೇಕಾರ ಸಾ: ಇಂದ್ರಕೀಲ ನಗರ ಕೊಪ್ಪಳ ಇತನು ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀಮತಿ ಫಕೀರಮ್ಮ ಮ.ಪಿ.ಎಸ್.ಐ. ಕೊಪ್ಪಳ ನಗರ ಪೊಲೀಸ್ ಠಾಣೆ ರವರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಆರೋಪಿತನಿಂದ ನಗದು ಹಣ 1200=00 ರೂ ಮತ್ತು ಮಟಕಾ ಸಾಮಗ್ರಿಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

About Koppal

On 1st April 1998, Koppal is steeped in history - evident from its close proximity to Hampi, a World Heritage site which centuries ago was the seat of the formidable Vijayanagara empire. The rich historical and cultural marvels stand cheek to jowl with more modern wonders like the towering Tungabhadra Dam.

Read more...

Contact Address

Office of The Superintendent of Police

Ashok Circle, Koppal 583231

08539-230111
This email address is being protected from spambots. You need JavaScript enabled to view it.

Total Visitors

355120