ಪ್ರಶ್ನೆಗಳು

ತುರ್ತು ಸಂದರ್ಭದಲ್ಲಿ ನಾನು ಏನು ಮಾಡಬಹುದು ?
  • ಜಿಲ್ಲೆಯ ಪೊಲೀಸ್ ನಿಯಂತ್ರಣಾ ಕೊಠಡಿಯನ್ನು 100 ಕ್ಕೆ ಕರೆ ಮಾಡುವ ಮೂಲಕ ಪೊಲೀಸರಿಗೆ ತಿಳಿಸಿ.
  • ಹತ್ತಿರದ ಪೊಲೀಸ್ ಠಾಣೆಗೆ ಕರೆ ಮಾಡಿ (ಪೋಲಿಸ್ ಸ್ಟೇಷನ್ಸ್ ಪುಟದಲ್ಲಿ ನೀಡಲಾದ ಸಂಖ್ಯೆಗಳನ್ನು).
  • ಸಂಬಂಧಪಟ್ಟ ಅಧಿಕಾರಿಯನ್ನು ಕರೆ ಮಾಡಿ (ನಮ್ಮ ಅಧಿಕಾರಿಗಳ ಪುಟದಲ್ಲಿ ನೀಡಲಾದ ಸಂಖ್ಯೆಗಳನ್ನು).
  • ಪುಟದ ಮೇಲ್ಭಾಗದಲ್ಲಿ ಕಾಲ್ ಇನ್ ಎಮರ್ಜೆನ್ಸಿ ಟ್ಯಾಬ್ನಲ್ಲಿ ಪಟ್ಟಿ ಮಾಡಿದ ಯಾವುದೇ ಸಂಖ್ಯೆಗಳಿಗೆ ಕರೆ ಮಾಡಿ.
  • ಜಿಲ್ಲೆಯ ಪೊಲೀಸ್ ನಿಯಂತ್ರಣಾ ಕೊಠಡಿಯನ್ನು 100 ಕ್ಕೆ ಕರೆ ಮಾಡುವ ಮೂಲಕ ಪೊಲೀಸರಿಗೆ ತಿಳಿಸಿ.
  • ಹತ್ತಿರದ ಪೊಲೀಸ್ ಠಾಣೆಗೆ ಕರೆ ಮಾಡಿ (ಸಂಪರ್ಕಿಸಿ ಪುಟದಲ್ಲಿ ನೀಡಲಾದ ಸಂಖ್ಯೆಗಳನ್ನು).
  • ಸಂಬಂಧಪಟ್ಟ ಅಧಿಕಾರಿಯನ್ನು ಕರೆ ಮಾಡಿ (ನಮ್ಮ ಅಧಿಕಾರಿಗಳಪುಟದಲ್ಲಿ ನೀಡಲಾದ ಸಂಖ್ಯೆಗಳನ್ನು).
  • ಪುಟದ ಮೇಲ್ಭಾಗದಲ್ಲಿ ಕಾಲ್ ಇನ್ ಎಮರ್ಜೆನ್ಸಿ ಟ್ಯಾಬನಲ್ಲಿ ಪಟ್ಟಿ ಮಾಡಿದ ಯಾವುದೇ ಸಂಖ್ಯೆಗಳಿಗೆ ಕರೆ ಮಾಡಿ.
ಅಪರಾಧ ಅಥವಾ ಅಪಘಾತದ ಬಗ್ಗೆ ನಾನು ಹೇಗೆ ಮಾಹಿತಿಯನ್ನು ನೀಡಬಹುದು ?
ಅಪಘಾತದ ಸಂದರ್ಭದಲ್ಲಿ ನಾನು ಏನು ಮಾಡಬೇಕು?
ತೊಂದರೆಯಲ್ಲಿರುವ ಮಗುವಿಗೆ ನಾನು ಹೇಗೆ ಸಹಾಯ ಮಾಡಬಹುದು?
ತೊಂದರೆಯಲ್ಲಿರುವ ಮಹಿಳೆಗೆ ನಾನು ಹೇಗೆ ಸಹಾಯ ಮಾಡಬಹುದು?
ನಾನು ದೂರು ದಾಖಲಿಸುವುದು ಹೇಗೆ?
ಕಳೆದುಹೋದ ದಾಖಲೆಗಳು / ಮೊಬೈಲ್ ಫೋನ್ ಕುರಿತು ನಾನು ಹೇಗೆ ಸ್ವೀಕೃತಿ ಪಡೆಯಬಹುದು ?
ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು (PCC) ನಾನು ಹೇಗೆ ಪಡೆಯಬಹುದು?
ಪಾಸ್ ಪೋರ್ಟ್ ಪರಿಶೀಲನೆ ಹೇಗೆ ಮಾಡಲಾಗುತ್ತದೆ?
ನಾನು ಚಾಲನೆ ಮಾಡುವಾಗ ಯಾವ ದಾಖಲೆಗಳನ್ನು ಇಟ್ಟು ಕೊಳ್ಳ ಬೇಕು?
ಸಂಚಾರ ನಿಯಮ ಉಲ್ಲಂಘನೆಗಳಿಗಾಗಿ ಸ್ಥಳದಲ್ಲಿ ದಂಡವನ್ನು ಸಂಗ್ರಹಿಸುವ ಅಧಿಕಾರ ಯಾರು ಹೊಂದಿದ್ದಾರೆ?
ಸಂಚಾರ ನಿಯಮ ಉಲ್ಲಂಘನೆಗೆ ನಾನು ದಂಡ ಪಾವತಿಸಲು ನಿರಾಕರಿಸಿದಲ್ಲಿ ಏನಾಗುತ್ತದೆ ?
ನನ್ನ ಸ್ವಯಂ ಸೇವೆಗಳನ್ನು ಕೊಪ್ಪಳ ಜಿಲ್ಲಾ ಪೊಲೀಸಗೆ ಹೇಗೆ ಸಲ್ಲಿಸಬಹುದು ?

ಕೊಪ್ಪಳದ ಬಗ್ಗೆ

ಎಪ್ರಿಲ್ 1,1998 ರಂದು ಕೊಪ್ಪಳ ಜಿಲ್ಲೆಯು ಆಡಳಿತಾತ್ಮಕವಾಗಿ ಅಸ್ತಿತ್ವಕ್ಕೆ ಬಂದಿತು, ಇತಿಹಾಸದಲ್ಲಿ ಗುರುತಿಸಿಕೊಳ್ಳದಿದ್ದರೂ ಸಹ ವಿಶ್ವಪರಂಪರೆಯ ತಾಣ ಹಂಪಿಯ ಜೊತೆಗೆ ಐತಿಹಾಸಿಕವಾಗಿ ಹತ್ತಿರದ ಸಂಬಂಧ ಹೊಂದಿದೆ. ಇದು ಹಿಂದೆ ಪ್ರಸಿದ್ದ ವಿಜಯನಗರ ಸಾಮ್ರಾಜ್ಯದ ಭಾಗವಾಗಿತ್ತು, ಶ್ರೀಮಂತ ಇತಿಹಾಸ, ಸಾಂಸ್ಕೃತಿಕ ವಿಸ್ಮಯ ಹಾಗೂ ಅತ್ಯುನ್ನತ ತುಂಗಾಭದ್ರ ಆಣೆಕಟ್ಟು ಕೊಪ್ಪಳವನ್ನು ಉತ್ತುಂಗಕ್ಕೇರಿಸಿದೆ.

ಮುಂದೆ ಓದಿ...

ಸಂಪರ್ಕಿಸಿ

ಪೊಲೀಸ್ ಅಧೀಕ್ಷಕರು
ಜಿಲ್ಲಾ ಪೊಲೀಸ್ ಕಛೇರಿ
ಅಶೋಕ ವೃತ್ತ ಕೊಪ್ಪಳ
583231

+91 08539-230111
This email address is being protected from spambots. You need JavaScript enabled to view it.
   
   

ಒಟ್ಟು ಸಂದರ್ಶಕರು

019773

Main Menu