joomla vector social icons
 

Emblem

: ಪತ್ರಿಕಾ ಪ್ರಕಟಣೆ :

ಗಾಂಜಾ ದಾಳಿ

ಕುಷ್ಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಕುರುಬನಾಳ ಕ್ರಾಸಿನ ದಿಬ್ಬದ ಹತ್ತಿರ ಆಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಶ್ರೀ. ವಿಶ್ವನಾಥ ಹಿರೇಗೌಡ್ರ ಪಿ.ಎಸ್.ಐ. ಕುಷ್ಟಗಿ ಪೊಲೀಸ್ ಠಾಣೆ ರವರಿಗೆ ಬಂದಿದ್ದು, ಕೂಡಲೇ ಹಿರಿಯ ಆಧಿಕಾರಿಗಳಿಗೆ ಮಾಹಿತಿ ತಿಳಿಸಿ ಗೆಜೆಟೆಡ್  ಅಧಿಕಾರಿಗಳೊಂದಿಗೆ ಕುರುಬನಾಳ ಕ್ರಾಸಿನ ದಿಬ್ಬದ ಹತ್ತಿರ ಹೋಗಿ ದಾಳಿ ಮಾಡಿ ಆರೋಪಿತರಾದ 1. ಕಲ್ಲಪ್ಪ ತಂದೆ ಪುನಜಪ್ಪ ಹರಣಿ ಶೀಕಾರಿ ಸಾ: ತಿಮ್ಮಾಪುರ ಮತ್ತು 2. ಯಲ್ಲನಗೌಡ ತಂದೆ ಶಿವನಗೌಡ ಹಿರೇಗೌಡ್ರ ಸಾ: ಧಮ್ಮೂರ  ಇವರನ್ನು ವಶಕ್ಕೆ ತೆಗೆದುಕೊಂಡು ಆಕ್ರಮವಾಗಿ ಮಾರಾಟ ಮಾಡುತ್ತಿದ್ದ  ಸುಮಾರ 2 ಕೆ.ಜಿ. 800 ಗ್ರಾಂ ಗಾಂಜಾ ಅದರ ಅ.ಕಿ. ರೂ 63,450/- ಬೆಲೆ ಬಾಳುವುದನ್ನು ಮತ್ತು ಮಾರಾಟ ಮಾಡಿದ ಹಣ ರೂ 3100/- ವಶಪಡಿಸಿಕೊಂಡು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಆರೋಪಿತರ ವಿರುದ್ದ ಪ್ರಕರಣ ಸಂ. 136/2019 ಕಲಂ. 20(ಬಿ)(ii)(A) ಎನ್.ಡಿ.ಪಿ.ಎಸ್. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಳ್ಳಲಾಗಿದೆ.

ಕೊಪ್ಪಳದ ಬಗ್ಗೆ

ಎಪ್ರಿಲ್ 1,1998 ರಂದು ಕೊಪ್ಪಳ ಜಿಲ್ಲೆಯು ಆಡಳಿತಾತ್ಮಕವಾಗಿ ಅಸ್ತಿತ್ವಕ್ಕೆ ಬಂದಿತು, ಇತಿಹಾಸದಲ್ಲಿ ಗುರುತಿಸಿಕೊಳ್ಳದಿದ್ದರೂ ಸಹ ವಿಶ್ವಪರಂಪರೆಯ ತಾಣ ಹಂಪಿಯ ಜೊತೆಗೆ ಐತಿಹಾಸಿಕವಾಗಿ ಹತ್ತಿರದ ಸಂಬಂಧ ಹೊಂದಿದೆ. ಇದು ಹಿಂದೆ ಪ್ರಸಿದ್ದ ವಿಜಯನಗರ ಸಾಮ್ರಾಜ್ಯದ ಭಾಗವಾಗಿತ್ತು, ಶ್ರೀಮಂತ ಇತಿಹಾಸ, ಸಾಂಸ್ಕೃತಿಕ ವಿಸ್ಮಯ ಹಾಗೂ ಅತ್ಯುನ್ನತ ತುಂಗಾಭದ್ರ ಆಣೆಕಟ್ಟು ಕೊಪ್ಪಳವನ್ನು ಉತ್ತುಂಗಕ್ಕೇರಿಸಿದೆ.

ಮುಂದೆ ಓದಿ...

ಸಂಪರ್ಕಿಸಿ

ಪೊಲೀಸ್ ಅಧೀಕ್ಷಕರು
ಜಿಲ್ಲಾ ಪೊಲೀಸ್ ಕಛೇರಿ
ಅಶೋಕ ವೃತ್ತ ಕೊಪ್ಪಳ
583231

+91 08539-230111
This email address is being protected from spambots. You need JavaScript enabled to view it.
   
   

ಒಟ್ಟು ಸಂದರ್ಶಕರು

124976

Main Menu