joomla vector social icons
 
Maintaining

Law & Order

is our top priority

Be a

Good Samaritan

help people in needs!

Our Main

AIM

is to ensure safety & security

ಎಸ್.ಪಿ. ರವರ ಸಂದೇಶ

ಈ ದೇಶದಲ್ಲಿ ಸಾಮಾನ್ಯವಾಗಿ ಸಾರ್ವಜನಿಕರ ಮತ್ತು ಪೋಲಿಸರ ಸಂಬಂ‍‍‍‍ಧದ ನಡುವೆ ಆಳವಾದ ಕಂದಕ ಇದೆ.  ಆದ್ದರಿಂದ ಕೊಪ್ಪಳ ಜಿಲ್ಲೆಯ ಪೊಲೀಸ್ ವ್ಯವಸ್ಥೆ ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ಎಲ್ಲಾ ಪ್ರಮುಖ ಮಾಹಿತಿಗಳನ್ನು ಜನರ ಕೈಗೆಟಕುವಂತೆ ಮಾಡಿ ಈ ಅಂತರದ ಮಧ್ಯೆ ಸೇತುವೆಯನ್ನು ನಿರ್ಮಿಸುವ ಪ್ರಯತ್ನ ಇದಾಗಿದೆ.

ನಮ್ಮ ಪರಿಶ್ರಮವನ್ನು ಕೊಪ್ಪಳ ಜನರು ಅರ್ಥೈಸಿ ನಮಗೆ ಉತ್ತಮ ಪ್ರತಿಕ್ರಿಯೆ ಮತ್ತು ಸಹಕಾರ ನೀಡುತ್ತಾರೆಂಬ ಆಶಯವಿದೆ. ಅಲ್ಲದೆ ಯಾವಾಗ ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯಲ್ಲಿ ತಾನು ಒಬ್ಬ ಸಮವಸ್ತ್ರ ಧರಿಸದ ಪೊಲೀಸ್ ಮತ್ತು ಪ್ರತಿಯೊಬ್ಬ ಪೊಲೀಸನಲ್ಲಿ ತಾನೊಬ್ಬ ಸಮವಸ್ತ್ರ ಧರಿಸಿದ ಸಾಮಾನ್ಯ ಮನುಷ್ಯ ಎಂಬ ಭಾವನೆ ಮೂಡುವುದೋ ಆಗ ಮಾತ್ರ ಇಬ್ಬರ ನಡುವಿನ ಸಂಬಂಧ ಬೆಸೆಯಲು ಸಾಧ್ಯ.  ಹಾಗಾದಾಗ ಎಲ್ಲೆಡೆ ಕಾನೂನನ್ನು ಎತ್ತಿ ಹಿಡಿಯಲು ಹಾಗೂ ಸಾಮಾನ್ಯರಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ.
ಶ್ರೀ. ಟಿ. ಶ್ರೀಧರ

ಪೊಲೀಸ್ ಅಧೀಕ್ಷಕರು,ಕೊಪ್ಪಳ

ಕೊಪ್ಪಳದ ಬಗ್ಗೆ

ಎಪ್ರಿಲ್ 1,1998 ರಂದು ಕೊಪ್ಪಳ ಜಿಲ್ಲೆಯು ಆಡಳಿತಾತ್ಮಕವಾಗಿ ಅಸ್ತಿತ್ವಕ್ಕೆ ಬಂದಿತು, ಇತಿಹಾಸದಲ್ಲಿ ಗುರುತಿಸಿಕೊಳ್ಳದಿದ್ದರೂ ಸಹ ವಿಶ್ವಪರಂಪರೆಯ ತಾಣ ಹಂಪಿಯ ಜೊತೆಗೆ ಐತಿಹಾಸಿಕವಾಗಿ ಹತ್ತಿರದ ಸಂಬಂಧ ಹೊಂದಿದೆ. ಇದು ಹಿಂದೆ ಪ್ರಸಿದ್ದ ವಿಜಯನಗರ ಸಾಮ್ರಾಜ್ಯದ ಭಾಗವಾಗಿತ್ತು, ಶ್ರೀಮಂತ ಇತಿಹಾಸ, ಸಾಂಸ್ಕೃತಿಕ ವಿಸ್ಮಯ ಹಾಗೂ ಅತ್ಯುನ್ನತ ತುಂಗಾಭದ್ರ ಆಣೆಕಟ್ಟು ಕೊಪ್ಪಳವನ್ನು ಉತ್ತುಂಗಕ್ಕೇರಿಸಿದೆ.

ಮುಂದೆ ಓದಿ...

ಸಂಪರ್ಕಿಸಿ

ಪೊಲೀಸ್ ಅಧೀಕ್ಷಕರು
ಜಿಲ್ಲಾ ಪೊಲೀಸ್ ಕಛೇರಿ
ಅಶೋಕ ವೃತ್ತ ಕೊಪ್ಪಳ
583231

+91 08539-230111
This email address is being protected from spambots. You need JavaScript enabled to view it.
   
ಒಟ್ಟು ಸಂದರ್ಶಕರು

258029

Main Menu