Election

: ಪತ್ರಿಕಾ ಪ್ರಕಟಣೆ :

          ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಗಳು

ದಿನಾಂಕ 25-08-2018 ರಂದು ಮಧ್ಯಾಹ್ನ 3-30 ಗಂಟೆಯ ಸುಮಾರಿಗೆ ಗಂಗಾವತಿ ನಗರದ ವಾರ್ಡ ನಂ. 08 ರಲ್ಲಿಯ ಸಂತೇಬಯಲಿನ ಆಂಜನೇಯ ದೇವಸ್ಥಾನದ ಹತ್ತಿರ ಶ್ರೀ ಇಕ್ಬಾಲ್ ಅನ್ಸಾರಿ, ಮಾಜಿ ಶಾಸಕರು ಗಂಗಾವತಿ ಇವರು ಕಾಂಗ್ರೇಸ್ ಪಕ್ಷದಿಂದ ವಾರ್ಡ ನಂ. 08 ರಲ್ಲಿ ನಗರಸಭೆಗೆ ಸ್ಪರ್ಧಿಸಿದ  ಖಾಸಿಂಸಾಬ ಗದ್ವಾಲ್ ಇವರ ಪರವಾಗಿ ಪ್ರಚಾರ ಭಾಷಣ ಮಾಡುವ ಸಂದರ್ಭದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಹಣದ ಆಮೀಷ ನೀಡುವ ಬಗ್ಗೆ ಭಾಷಣ ಮಾಡಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದರಿಂದ ಶ್ರೀ ಪರಸಪ್ಪ ಸಹಾಯಕ ನಿರ್ದೇಶಕರು, ಹಾಗೂ ನಗರ ಸ್ಥಳಿಯ ಸಂಸ್ಥೆಗಳ ಚುನಾವಣೆ-2018 ಎಂ.ಸಿ.ಸಿ. ಟೀಮ್ ಗಂಗಾವತಿ ರವರು  ದೂರನ್ವಯ (01) ಶ್ರೀ ಇಕ್ಬಾಲ್ ಅನ್ಸಾರಿ, ಮಾಜಿ ಶಾಸಕರು ಸಾ: ಗಂಗಾವತಿ ಮತ್ತು (02) ಖಾಸಿಂಸಾಬ ಗದ್ವಾಲ್, ಸಾ: ಮಹಿಬೂಬು ನಗರ, ಇವರ ವಿರುದ್ದ ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 256/2018 ಕಲಂ: 171(ಇ) ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 

About Koppal

On 1st April 1998, Koppal is steeped in history - evident from its close proximity to Hampi, a World Heritage site which centuries ago was the seat of the formidable Vijayanagara empire. The rich historical and cultural marvels stand cheek to jowl with more modern wonders like the towering Tungabhadra Dam.

Read more...

Contact Address

Office of The Superintendent of Police

Ashok Circle, Koppal 583231

08539-230111
This email address is being protected from spambots. You need JavaScript enabled to view it.

Total Visitors

049634