Emblem

ಮಟಕಾ ದಾಳಿ

ದಿನಾಂಕ 01-02-2019 ರಂದು ಬೇವೂರು ಪೊಲೀಸ್ ಠಾಣೆ ವ್ಯಾಪ್ತಿಯ ಹಿರೇವಂಕಲಕುಂಟಾ ಗ್ರಾಮದ ಸರಕಾರಿ ಆಸ್ಪತ್ರೆಯ ಹತ್ತಿರ ಆರೋಪಿ ಬಸವರಾಜ ತಂದೆ ಮಲ್ಲಪ್ಪ ಸಾ: ಹಿರೇವಂಕಲಕುಂಟಾ ಇತನು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ಅಂಜನಯ್ಯ ಪಿ.ಎಸ್.. ಬೇವೂರು ಪೊಲೀಸ್ ಠಾಣೆರವರು ಹಾಗೂ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆರೋಪಿತನಿಂದ ಜೂಜಾಟದ ಮಟಕಾ ಸಾಮಗ್ರಿಗಳನ್ನು ಹಾಗೂ 1,860/- ರೂ ಗಳನ್ನು ವಶಕ್ಕೆ ತೆಗೆದುಕೊಂಡು ಹಾಗೂ ಮಟಕಾ ಪಟ್ಟಿಯನ್ನು ಕನಕಗಿರಿಯ ವಿಶ್ವನಾಥಸ್ವಾಮಿ ತಂದೆ ಸಂಗಯ್ಯ ಮಲ್ಲದಗುಡ್ಡ ಇತನಿಗೆ ಕೊಡುವದಾಗಿ ತಿಳಿಸಿದ್ದರಿಂದ ಸದರಿ ಆರೋಪಿತರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

ದಿನಾಂಕ 01-02-2019 ರಂದು ಬೇವೂರು ಪೊಲೀಸ್ ಠಾಣೆ ವ್ಯಾಪ್ತಿಯ ಕುದರಿಮೋತಿ ಗ್ರಾಮದ ಗ್ರಾಮ ಪಂಚಯತಿ ಹತ್ತಿರ ಆರೋಪಿ ಕನಕಪ್ಪ ತಂದೆ ಪಕೀರಪ್ಪ ಸಾ: ಕುದರಿಮೋತಿ ಇತನು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ಅಂಜನಯ್ಯ ಪಿ.ಎಸ್.. ಬೇವೂರು ಪೊಲೀಸ್ ಠಾಣೆರವರು ಹಾಗೂ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆರೋಪಿತನಿಂದ ಜೂಜಾಟದ ಮಟಕಾ ಸಾಮಗ್ರಿಗಳನ್ನು ಹಾಗೂ 1200/- ರೂ ಗಳನ್ನು ವಶಕ್ಕೆ ತೆಗೆದುಕೊಂಡು ಸದರಿ ಆರೋಪಿತನ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

ದಿನಾಂಕ 01-02-2019 ರಂದು ಹನಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯ ಯರಗೇರಿ ಗ್ರಾಮದ ಮುರ್ತುಜಾಸಾಬ ಹೊಟೇಲ್ ಹತ್ತಿರ ಆರೋಪಿ ಹನುಮಂತ ತಂದೆ ಮುದಿಯಪ್ಪ ಯರಕೇರಿ 2] ಅಯ್ಯಪ್ಪ ತಂದೆ ಶರಣಪ್ಪ ನಿಡಗುಂದಿ ಇವರು ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ಹೆಚ್. ನಾಗರಾಜ ಪಿ.ಎಸ್.. ಹನಮಸಾಗರ ಪೊಲೀಸ್ ಠಾಣೆರವರು ಹಾಗೂ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆರೋಪಿತನಿಂದ ಜೂಜಾಟದ ಮಟಕಾ ಸಾಮಗ್ರಿಗಳನ್ನು ಹಾಗೂ 900/- ರೂ ಗಳನ್ನು ವಶಕ್ಕೆ ತೆಗೆದುಕೊಂಡು ಸದರಿ ಆರೋಪಿತನ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

ದಿನಾಂಕ 01-02-2019 ರಂದು ಯಲಬುರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯ ತುಮ್ಮರಗುದ್ಧಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಹತ್ತಿರ ಆರೋಪಿ ಕಳಕಪ್ಪ ತಂದೆ ಬೀರಪ್ಪ ಪರಂಗಿ ಸಾ: ತುಮ್ಮರಗುದ್ಧಿ ಇತನು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ಬಸವರಾಜ ಪಿ.ಎಸ್.. ಯಲಬುರ್ಗಾ ಪೊಲೀಸ್ ಠಾಣೆರವರು ಹಾಗೂ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆರೋಪಿತನಿಂದ ಜೂಜಾಟದ ಮಟಕಾ ಸಾಮಗ್ರಿಗಳನ್ನು ಹಾಗೂ 1,380/- ರೂ ಗಳನ್ನು ವಶಕ್ಕೆ ತೆಗೆದುಕೊಂಡು ಸದರಿ ಆರೋಪಿತನ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

ದಿನಾಂಕ 01-02-2019 ರಂದು ತಾವಗೇರಾ ಪೊಲೀಸ್ ಠಾಣೆ ವ್ಯಾಪ್ತಿಯ ಮುದೇನೂರ ಗ್ರಾಮದಲ್ಲಿ ಆರೋಪಿ ಹನುಮಂತರಡ್ಡಿ ತಂದೆ ಸೋಮಣ್ಣ ಗೋರೆಬಾಳ ಸಾ: ಮುದೇನೂರ ಇತನು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ಅಮರೇಗೌಡ .ಎಸ್.. ತಾವರಗೇರಾ ಪೊಲೀಸ್ ಠಾಣೆರವರು ಹಾಗೂ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆರೋಪಿತನಿಂದ ಜೂಜಾಟದ ಮಟಕಾ ಸಾಮಗ್ರಿಗಳನ್ನು ಹಾಗೂ 830/- ರೂ ಗಳನ್ನು ವಶಕ್ಕೆ ತೆಗೆದುಕೊಂಡು ಸದರಿ ಆರೋಪಿತನ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

ದಿನಾಂಕ 01-02-2019 ರಂದು ಗಂಗಾವತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮುರಾಹರಿ ಶಾಲೆಯ ಹತ್ತಿರ ಆರೋಪಿ ಶ್ರೀನಿವಾಸ ತಂದೆ ವಿರೇಶ ಸಾ: ಗಂಗಾವತಿ ಇವನು ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ಉದಯರವಿ ಪಿ.. ಗಂಗಾವತಿ ನಗರ ಪೊಲೀಸ್ ಠಾಣೆರವರು ಹಾಗೂ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆರೋಪಿತನಿಂದ ಜೂಜಾಟದ ಮಟಕಾ ಸಾಮಗ್ರಿಗಳನ್ನು ಹಾಗೂ 1,620/- ರೂ ಗಳನ್ನು ವಶಕ್ಕೆ ತೆಗೆದುಕೊಂಡು ಸದರಿ ಆರೋಪಿತನ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

ದಿನಾಂಕ 01-02-2019 ರಂದು ಕುಷ್ಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಗಂಗನಾಳ ಗ್ರಾಮದ ಅಂಗನವಾಡಿ ಶಾಲೆಯ ಹತ್ತಿರ ಆರೋಪಿ ಯಮನಪ್ಪ ತಂದೆ ಕನಕಪ್ಪ ಯಾಪಲದಿನ್ನಿ ಸಾ: ಗಂಗನಾಳ ಇತನು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ವಿಶ್ವನಾಥ ಹಿರೇಗೌಡರ ಪಿ.ಎಸ್.ಐ. ಕುಷ್ಟಗಿ ಪೊಲೀಸ್ ಠಾಣೆರವರು ಹಾಗೂ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆರೋಪಿತನಿಂದ ಜೂಜಾಟದ ಮಟಕಾ ಸಾಮಗ್ರಿಗಳನ್ನು ಹಾಗೂ 290/- ರೂ ಗಳನ್ನು ವಶಕ್ಕೆ ತೆಗೆದುಕೊಂಡು ಸದರಿ ಆರೋಪಿತನ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

About Koppal

On 1st April 1998, Koppal is steeped in history - evident from its close proximity to Hampi, a World Heritage site which centuries ago was the seat of the formidable Vijayanagara empire. The rich historical and cultural marvels stand cheek to jowl with more modern wonders like the towering Tungabhadra Dam.

Read more...

Contact Address

Office of The Superintendent of Police

Ashok Circle, Koppal 583231

08539-230111
This email address is being protected from spambots. You need JavaScript enabled to view it.

Total Visitors

084837