ಅಕ್ರಮ ಮದ್ಯ ಮಾರಾಟ ದಾಳಿ
ದಿನಾಂಕ 05-10-2018 ರಂದು ತಾವರಗೇರಾ ಪೊಲೀಸ್ ಠಾಣೆ ವ್ಯಾಪ್ತಿಯ ಮುದೇನೂರ ಗ್ರಾಮದದಲ್ಲಿ ಆರೋಪಿತನಾದ ರಾಮಣ್ಣ ತಂದೆ ತಿಮ್ಮಪ್ಪ ಇಳಗೇರ ಸಾ: ಮುದೇನೂರ ಇತನು ತನ್ನ ಹೋಟೆಲ್ ನಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಆಕ್ರಮವಾಗಿ ಮದ್ಯ ಮಾರಾಟ ಮಾಡುವಾಗ ಶ್ರೀ. ಅಮರೇಗೌಡ ಎ.ಎಸ್.ಐ. ತಾರಗೇರಾ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಿ ರೂ. 1,328/- ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಂಡು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಗೊಂಡಿರುತ್ತಾರೆ.
ದಿನಾಂಕ 05-10-2018 ರಂದು ತಾವರಗೇರಾ ಪೊಲೀಸ್ ಠಾಣೆ ವ್ಯಾಪ್ತಿಯ ಮುದೇನೂರ ಗ್ರಾಮದದಲ್ಲಿ ಆರೋಪಿತನಾದ ವಿರುಪಾಕ್ಷಿ ತಂದೆ ಶಿವಪ್ಪ ಹಾವಿನಾಳ ಸಾ: ಮುದೇನೂರ ಇತನು ತನ್ನ ಹೋಟೆಲ್ ನಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಆಕ್ರಮವಾಗಿ ಮದ್ಯ ಮಾರಾಟ ಮಾಡುವಾಗ ಶ್ರೀ. ಅಮರೇಗೌಡ ಎ.ಎಸ್.ಐ. ತಾರಗೇರಾ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಿ ರೂ. 1,328/- ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಂಡು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಗೊಂಡಿರುತ್ತಾರೆ.
ದಿನಾಂಕ 05-10-2018 ರಂದು ತಾವರಗೇರಾ ಪೊಲೀಸ್ ಠಾಣೆ ವ್ಯಾಪ್ತಿಯ ಜುಮಲಾಪೂರ ಗ್ರಾಮದದಲ್ಲಿ ಆರೋಪಿತನಾದ ದೊಡ್ಡಪ್ಪ ತಂದೆ ಹನುಮಪ್ಪ ಹುರಾಳ ಸಾ: ಜುಮಲಾಪೂರ ಇತನು ತನ್ನ ಹೋಟೆಲ್ ನಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಆಕ್ರಮವಾಗಿ ಮದ್ಯ ಮಾರಾಟ ಮಾಡುವಾಗ ಶ್ರೀ. ಅಮರೇಗೌಡ ಎ.ಎಸ್.ಐ. ತಾರಗೇರಾ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಿ ರೂ. 1,328/- ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಂಡು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಗೊಂಡಿರುತ್ತಾರೆ.
ಇಸ್ಪೇಟ ಜೂಜಾಟ ದಾಳಿ
ದಿನಾಂಕ 05-10-2018 ರಂದು ಯಲಬುರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯ ಮುಧೋಳ ಗ್ರಾಮದ ದುರ್ಗಾ ದೇವಿ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 08 ಜನ ಆರೋಪಿತರು ಇಸ್ಪೇಟ ಜೂಜಾಟ ಆಡುತ್ತಿದ್ದಾಗ ಶ್ರೀ. ವಿನಾಯಕ ಪಿ.ಎಸ್.ಐ. ಯಲಬುರ್ಗಾ ಠಾಣೆ ರವರು ಸಿಬ್ಬಂದಿ ಸಮೇತ ಹೋಗಿ ದಾಳಿ ಮಾಡಿ, ಆರೋಪಿತರಿಂದ ರೂ 7,200/- ಗಳನ್ನು ವಶಪಡಿಸಿಕೊಂಡು 08 ಜನ ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಕೊಂಡಿರುತ್ತಾರೆ.